ಕೆಲವೊಮ್ಮೆ ಊಟವಾದ ಬಳಿಕ ಅನ್ನ ಉಳಿಯುತ್ತದೆ. ಅದನ್ನು ಎಸೆಯಲು ಮನಸ್ಸಾಗದೆ ಫ್ರಿಡ್ಜ್‌ನಲ್ಲಿ ಇಟ್ಟು ಮರುದಿನ ಬಳಸುವ ಅಭ್ಯಾಸ ಹಲವರಿಗಿದೆ. ಆದರೆ ಹೀಗೆ ಉಳಿದ ಅನ್ನವನ್ನು ತಿನ್ನುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಬಹಳ ಮುಖ್ಯ.