ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೆ ಆಗ್ರಹಿಸಿ ಸಿಜೆಪಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಯೂಟ್ಯೂಬರ್ ಧ್ರುವ್ ರಾಠಿ, ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಗಣ್ಯರು ಹಾಗೂ ನಿವೃತ್ತ ನ್ಯಾಯಮೂರ್ತಿಗಳು ಭಾಗವಹಿಸಲಿದ್ದಾರೆ.
Back to Politics
Politics
October 8, 2026 at 12:46 AM
ದೀಪ್ಕೆ ಸೇರಿ ಜಂತರ್ಮಂತರ್ ದಂಡೇ ಇಂದು ಬೆಂಗಳೂರಿಗೆ! ಇದೇ ಮೊದಲ ಬಾರಿಗೆ ಯುಟ್ಯೂಬರ್ ಧ್ರುವ್ ರಾಠಿ ಭಾಗಿ!
Asianet Suvarna Politics
Excerpt from Asianet Suvarna Politics.