ಶ್ರೀಲಂಕಾ ವಿರುದ್ಧ 202 ರನ್ಗಳಿಸುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇಂಗ್ಲೆಂಡ್ ಪರ ದ್ವಿಶತಕ ಸಿಡಿಸಿದ ಮೊದಲಿಗ ಎಂಬ ದಾಖಲೆ ಮಾತ್ರವಲ್ಲದೆ, ಈ ಮಾದರಿಯಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ್ದ ಭಾರತದ ಶುಭ್‌ಮನ್ ಗಿಲ್ (117 ಎಸೆತ) ಅವರ ದಾಖಲೆಯನ್ನು ಮುರಿದರು.
Back to Sports
Sports
October 22, 2026 at 2:29 PM
Harry Brook: ಶತಕ, ದ್ವಿಶತಕ, ತ್ರಿಶತಕ! ಹ್ಯಾರಿ ಬ್ರೂಕ್ 149 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಕೇವಲ 2ನೇ ಕ್ರಿಕೆಟರ್
News18 Kannada Sports
Excerpt from News18 Kannada Sports.