‘ಸೀನ್’ ಸಿನಿಮಾ ಕಳ್ಳ ಮತ್ತು ಪೊಲೀಸ್ ಕತೆಯನ್ನು ಹೊಂದಿದೆ. ಆದರೆ ಈ ಕಳ್ಳ-ಪೊಲೀಸ್ ಕತೆ ಬಹಳ ಭಿನ್ನವಾಗಿದೆ. ಇದೇ ಕಾರಣಕ್ಕೆ ಸಿನಿಮಾ ಜನಮನ ಸೆಳೆಯುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಈಗಾಗಲೇ 300 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
Back to Entertainment
Entertainment
November 23, 2026 at 4:06 AM
‘ಸೀನ್’ಗೆ ಸಿಕ್ಕಿದೆ ಭರ್ಜರಿ ಒಟಿಟಿ ಡೀಲ್, ರಿಲೀಸ್ ಯಾವಾಗ?
TV9 Kannada
Excerpt from TV9 Kannada.