ಮಂಗಳೂರು: ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ (Soujanya Case) ಸಂಬಂಧಿಸಿದಂತೆ ಮೂವರು FSL (Forensic Science Laboratory/ವಿಧಿವಿಜ್ಞಾನ ಪ್ರಯೋಗಾಲಯ) ವೈದ್ಯರನ್ನೊಳಗೊಂಡ ಮೆಡಿಕಲ್ ಬೋರ್ಡ್‌ನ್ನು ಎಸ್‌ಐಟಿ (SIT) ರಚಿಸಿದೆ. ಬೆಂಗಳೂರು, ಹಾವೇರಿ ಮತ್ತು ಬೆಳಗಾವಿಯ ಮೂರು ಜಿಲ್ಲಾ FSL ವೈದ್ಯರು ಈ ತಂಡದಲ್ಲಿ ಇದ್ದಾರೆ.