– ಮತ್ತೆ ಚುನಾವಣೆಗೆ ನಿಲ್ಲಿ ಎಂದ ಜನ – ಮೌನವಾದ ಸಿದ್ದು ಮೈಸೂರು: ಜಿಲ್ಲೆಯ ವರುಣ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು ಭಾವುಕ ಮಾತುಗಳನ್ನಾಡಿದ್ದಾರೆ. 2028ರ ಚುನಾವಣೆಗೆ ಸ್ಪರ್ಧಿಸುವಂತೆ ಜನರು ಈ ವೇಳೆ ಒತ್ತಾಯ ಕೂಡ ಮಾಡಿದ್ದಾರೆ.
Back to Top News
Top
October 5, 2026 at 10:55 AM
ನನಗೆ ಆಶೀರ್ವಾದ ನೀಡಿದಂತೆ ಯತೀಂದ್ರಗೂ ನೀಡಬೇಕು – ಮಾಜಿ ಸಿಎಂ ಸಿದ್ರಾಮಯ್ಯ ಭಾವುಕ ನುಡಿ
Public TV Kannada
Excerpt from Public TV Kannada.