ಜೆರುಸಲೇಂ: ತೀವ್ರ ಕುತೂಹಲ ಕೆರಳಿಸಿದ್ದ ಇಸ್ರೇಲ್‌ನ 2026ರ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಈ ಬಾರಿಯ ಚುನಾವಣಾ ಫಲಿತಾಂಶ ಇಸ್ರೇಲ್ ರಾಜಕೀಯದಲ್ಲಿ ಭಾರೀ ಬದಲಾವಣೆಗೆ ಮುನ್ನುಡಿ ಬರೆದಿದ್ದು, ಈಗಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತೀವ್ರ ಮುಖಭಂಗವಾಗಿದೆ.
Back to Top News
Top
October 30, 2026 at 2:22 AM
Israel Election 2026 Results: ನೆತನ್ಯಾಹುಗೆ ಭಾರೀ ಮುಖಭಂಗ , ವಿಪಕ್ಷಗಳಿಗೆ 67 ಸ್ಥಾನಗಳ ಭರ್ಜರಿ ಜಯ
Oneindia Kannada
Excerpt from Oneindia Kannada.