ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಒಂದೇ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಇಂಗ್ಲೆಂಡ್-ವೆಸ್ಟ್ ಇಂಡೀಸ್ ತಂಡಗಳ ಹೆಸರಿನಲ್ಲಿದ್ದರೂ, ಅತ್ಯಂತ ಕಡಿಮೆ ಎಸೆತಗಳಲ್ಲಿ ಸಿಕ್ಸರ್ ಚಚ್ಚಿದ ಹೊಸ ವಿಶ್ವ ದಾಖಲೆಯನ್ನು ವೆಸ್ಟ್ ಇಂಡೀಸ್- ಭಾರತ ಬರೆದಿದೆ. ಅದು ಕೂಡ ಒಂದೇ ಸರಣಿಯಲ್ಲಿ 105 ಸಿಕ್ಸರ್ಗಳನ್ನು ಚಚ್ಚುವ ಮೂಲಕ ಎಂಬುದು ವಿಶೇಷ.
Back to Sports
Sports
October 18, 2026 at 2:38 AM
ಕೆರಿಬಿಯನ್ನರ ಕಮಾಲ್: 9.19 ಎಸೆತಗಳಲ್ಲೇ ವಿಶ್ವ ದಾಖಲೆ!
TV9 Kannada
Excerpt from TV9 Kannada.