2027ರಲ್ಲಿ ಚಿನ್ನದ ಬೆಲೆ ಎಲ್ಲಿಗೆ ತಲುಪಬಹುದು? ಬಾಬಾ ವಂಗಾ ಹೆಸರಿನಲ್ಲಿ ಹರಡಿರುವ ಆಘಾತಕಾರಿ ಭವಿಷ್ಯವಾಣಿಯ ಸುತ್ತ ಊಹಾಪೋಹಗಳು ಪ್ರಾರಂಭವಾಗಿವೆ. ಅದೇ ಸಮಯದಲ್ಲಿ, ವಿವಿಧ ಹಣಕಾಸು ಸಂಸ್ಥೆಗಳ ಭವಿಷ್ಯವಾಣಿಗಳು ಮುನ್ನೆಲೆಗೆ ಬಂದಿದೆ.