ಕಂಬಳ ಓಟಗಾರರ ಕೊರತೆ ನೀಗಿಸಲು ಮೂಡುಬಿದಿರೆಯಲ್ಲಿ 7ನೇ ವರ್ಷದ ತರಬೇತಿ ಶಿಬಿರ ನಡೆಯುತ್ತಿದೆ. 123 ಮಂದಿ ನೋಂದಣಿ ಮಾಡಿಕೊಂಡಿದ್ದು, ಅಂತಿಮವಾಗಿ 42 ಯುವಕರನ್ನು ಆಯ್ಕೆ ಮಾಡಲಾಗಿದೆ. ಅ.8ರಂದು ಪ್ರಾಯೋಗಿಕ ಕಂಬಳ ನಡೆಯಲಿದೆ.