– ಯಾವ ವ್ಯಕ್ತಿ ಅನ್ನೋ ಪ್ರಶ್ನೆ ಇರಲ್ಲ, ಸಂವಿಧಾನ ರಕ್ಷಕರು ಭಾಗವಹಿಸ್ತಾರೆ ಎಂದ ಮಹದೇವಪ್ಪ ಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ (HC Mahadevappa) ಅವರ ನಡುವಿನ ಮುನಿಸು 2ನೇ ಹಂತಕ್ಕೆ ತಲುಪಿದಂತಿದೆ.