ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಸಮೀಪದ ಹುಸ್ಕೂರಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಹೆಬ್ಬಗೋಡಿ ಮತ್ತು ಹುಸ್ಕೂರು ಕ್ಲಸ್ಟರ್‌ ಮಟ್ಟಡ ಕ್ರೀಡಾಕೂಟ ನಡೆಯಿತು. 40 ಶಾಲೆಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು 15 ಕ್ರೀಡೆಗಳಲ್ಲಿ ಸ್ಪರ್ಧೆ ನಡೆಸಿದರು.