ಬೆಂಗಳೂರು: ಕೆಟ್ಟು ಅನ್ನೋದನ್ನ ಕಣ್ಣಿಂದ ನೋಡಬಾರದು, ಕೈಯಿಂದ ಮುಟ್ಟಬಾರದು, ಬಾಯಿಂದ ಆಡಬಾರದು ಎಂದು ಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಅವರಿಗೆ ನೊಣವಿನಕೆರೆ ಶ್ರೀಗಳು (Nonavinakere Swamiji) ಹಿತವಚನ ಹೇಳಿದ್ದಾರೆ.