ಇತ್ತೀಚಿನ ದಿನಗಳಲ್ಲಿ ಮಕ್ಕಳು ಊಟ ಮಾಡಬೇಕಾದರೂ, ಅಳುವಾಗ ಸುಮ್ಮನಾಗಲೂ, ಮಲಗುವಾಗಲೂ ಕೈಯಲ್ಲಿ ಮೊಬೈಲ್ ಬೇಕೇ ಬೇಕು ಎಂಬ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ. ಚಿಕ್ಕ ವಯಸ್ಸಿನಲ್ಲೇ ಸ್ಮಾರ್ಟ್‌ಫೋನ್ ಗೀಳಿಗೆ ಅಂಟಿಕೊಂಡಿರುವ ಮಕ್ಕಳ ಬೆಳೆವಣಿಗೆ ಹಾಗೂ ಭವಿಷ್ಯದ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ.
Back to Top News
Top
October 27, 2026 at 1:56 PM
ಮೊಬೈಲನ್ನೇ ಮುಟ್ಟದ ಈ 6 ವರ್ಷದ ಬಾಲಕನ ಐಕ್ಯೂ 147! ಈಗಾಗಲೇ 3000 ಪುಸ್ತಕ ಓದಿ ಸಾಧನೆ ಮಾಡಿದ ಅರ್ಜುನ್
Oneindia Kannada
Excerpt from Oneindia Kannada.