ತಿರುವನಂತಪುರಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ಶುಭ್‌ಮನ್ ಗಿಲ್ ಐತಿಹಾಸಿಕ ಶತಕ ಸಿಡಿಸಿದ್ದಾರೆ. ಕೇವಲ 66 ಇನಿಂಗ್ಸ್‌ಗಳಲ್ಲಿ 10ನೇ ಏಕದಿನ ಶತಕ ಪೂರೈಸುವ ಮೂಲಕ ವಿರಾಟ್ ಕೊಹ್ಲಿ ಅವರ ಅತಿ ವೇಗದ ಶತಕಗಳ ದಾಖಲೆಯನ್ನು ಗಿಲ್ ಮುರಿದಿದ್ದಾರೆ.
Back to Sports
Sports
September 27, 2026 at 3:15 PM
India vs WI; ಇತಿಹಾಸ ಪುಟ ಸೇರಿದ ಕೊಹ್ಲಿ ಜಮಾನಾ: ಶತಕ ಬಾರಿಸಿ ವಿಶ್ವದಾಖಲೆ ಬರೆದ ಶುಭ್‌ಮನ್ ಗಿಲ್!
Asianet Suvarna Sports
Excerpt from Asianet Suvarna Sports.