ಚಂಡೀಗಢ: ಮದುವೆಯಾದ ಬಳಿಕ ಮಹೀಂದ್ರಾ ಥಾರ್ (Mahindra Thar) ಕಾರು ಹಾಗೂ ಬೈಕ್ ಕೊಡಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ರಸ್ತೆಯಲ್ಲೇ ಥಳಿಸಿರುವ ಘಟನೆ ಪಂಜಾಬ್‌ನ (Punjab) ಲೂಧಿಯಾನಾದಲ್ಲಿ (Ludhiana) ನಡೆದಿದೆ. ಅಕ್ಟೋಬರ್ 21ರ ರಾತ್ರಿ ನಡೆದ ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.
Back to Top News
Top
October 25, 2026 at 6:45 AM
ಥಾರ್, ಬೈಕ್ಗೆ ಬೇಡಿಕೆ – ಪತ್ನಿಯನ್ನು ರಸ್ತೆಯಲ್ಲೇ ಥಳಿಸಿದ ಪತಿ, ಸಿಸಿಟಿವಿಯಲ್ಲಿ ಕೃತ್ಯ ಸೆರೆ
Public TV Kannada
Excerpt from Public TV Kannada.