Comedian Ali: ದಶಕಗಳ ಕಾಲ ಪ್ರೇಕ್ಷಕರನ್ನು ಪರದೆಯ ಮೇಲೆ ನಗಿಸಿದ್ದ ತೆಲುಗು ಸಿನಿರಂಗದ ಖ್ಯಾತ ಹಾಸ್ಯನಟ ಅಲಿ ಕಣ್ಣೀರಿಟ್ಟಿದ್ದಾರೆ. ಆಸ್ಪತ್ರೆಯ ಕುರ್ಚಿಯೊಂದರ ಮೇಲೆ ಗೋಡೆಗೆ ಒರಗಿ ಅಲಿ ಅವರು ಅಳುತ್ತಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.