ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ಅಣಿಯಾಗುತ್ತಿದ್ದು, ಸಿನಿಮಾವೊಂದರಲ್ಲಿ ಮುಖ್ಯಮಂತ್ರಿ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರತಂಡವು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸುವಂತೆ ಮನವಿ ಮಾಡಿದೆ.
Back to Politics
Politics
September 26, 2026 at 2:58 AM
Karnataka News Live Updates Sep 26th: ಕಲಬುರಗಿ ಜಿಐ ತೊಗರಿ ಬೇಳೆ ಮೊದಲ ಬಾರಿ ವಿದೇಶಕ್ಕೆ ರಫ್ತು! ಮಾಲ್ಡೀವ್ಸ್ಗೆ 1 ಮೆಟ್ರಿಕ್ ಟನ್
Asianet Suvarna Politics
Excerpt from Asianet Suvarna Politics.