ನೀವು 444 ದಿನಗಳ ವಿಶೇಷ FD ಯೋಜನೆಯಲ್ಲಿ 10 ಲಕ್ಷ ಹೂಡಿಕೆ ಮಾಡಿದರೆ, ಮುಕ್ತಾಯದ ಸಮಯದಲ್ಲಿ ನೀವು ಎಷ್ಟು ಹಣವನ್ನು ಪಡೆಯುತ್ತೀರಿ? ಬಡ್ಡಿದರದ ಪ್ರಕಾರ ನೀವು ಎಷ್ಟು ಬಡ್ಡಿಯನ್ನು ಪಡೆಯುತ್ತೀರಿ? ಮತ್ತು ನಿಮ್ಮ ಒಟ್ಟು ಲಾಭ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.