ಬಿಗ್​​ಬಾಸ್ ಮನೆಯಲ್ಲಿ ಹಲವು ರೀತಿಯ ಎಮೋಷನ್​​ಗಳು ಕಾಣಲು ಸಿಕ್ಕವು. ನಗು, ಕೋಪ, ಆಟ, ಬದಲಾವಣೆ, ಸ್ನೇಹ, ಪ್ರೀತಿ, ಅಳು ಎಲ್ಲವೂ ಇತ್ತು. ವಾರಾಂತ್ಯ ಬಂದಿದ್ದು, ಶುಕ್ರವಾರದ ಎಪಿಸೋಡಿನಲ್ಲಿ ಈ ವಾರದ ಅತ್ಯುತ್ತಮ ಆಟಗಾರ ಮತ್ತು ಈ ವಾರದ ಅತ್ಯಂತ ಕಳಪೆ ಆಟಗಾರನ ಆಯ್ಕೆ ಮಾಡುವ ಸವಾಲು ಮನೆಯವರ ಮುಂದೆ ಇತ್ತು.