ಪೆಸಿಫಿಕ್ ಸಾಗರದ ವನವಾಟು ದ್ವೀಪಗಳಲ್ಲಿ 7.2, 6.9, 6.3 ತೀವ್ರತೆಯ ಮೂರು ಪ್ರಬಲ ಭೂಕಂಪಗಳು ಸಂಭವಿಸಿವೆ. ರಿಂಗ್ ಆಫ್ ಫೈರ್ ವಲಯದಲ್ಲಿರುವ ಈ ಪ್ರದೇಶದಲ್ಲಿ ಸತತ ಕಂಪನಗಳಿಂದ ಸುನಾಮಿ ಎಚ್ಚರಿಕೆ ಘೋಷಿಸಲಾಯಿತು. ಅದೃಷ್ಟವಶಾತ್ ದೊಡ್ಡ ಹಾನಿ ಅಥವಾ ಪ್ರಾಣಹಾನಿ ವರದಿಯಾಗಿಲ್ಲ. ಸ್ಥಳೀಯರು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.
Back to Top News
Top
October 24, 2026 at 7:34 AM
ಪೆಸಿಫಿಕ್ ಸಾಗರದಲ್ಲಿ ನಡುಗಿದ ಭೂಮಿ: ವನವಾಟು ದ್ವೀಪಗಳಲ್ಲಿ 3 ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ
TV9 Kannada
Excerpt from TV9 Kannada.