ಕೆಲವು ಜನರಿಗೆ ರಾತ್ರಿ ಮಲಗುವಾಗ ಸಾಕ್ಸ್ ಹಾಕಿಕೊಳ್ಳಬೇಕೆಂಬ ಬಯಕೆ ಇರುತ್ತದೆ. ಇದು ತಪ್ಪೇನೂ ಅಲ್ಲ. ಆದರೆ ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಅಷ್ಟೇ.