ದಕ್ಷಿಣ ಆಫ್ರಿಕಾ ವಿರುದ್ಧದ ಡರ್ಬನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 149 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ 30 ವರ್ಷದೊಳಗಿನ ಆಟಗಾರರಿಲ್ಲದ ತಂಡವನ್ನು ಕಣಕ್ಕಿಳಿಸಿದೆ. ಕಂಬ್ಯಾಕ್ ಮಾಡಿದ ನಿಕ್ ಮ್ಯಾಡಿನ್ಸನ್ 33 ಎಸೆತಗಳಲ್ಲಿ ಶೂನ್ಯ ಸುತ್ತಿ ಕೆಟ್ಟ ದಾಖಲೆ ಬರೆದಿದ್ದಾರೆ.
Back to Sports
Sports
October 10, 2026 at 9:34 AM
149 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಹೊಸ ದಾಖಲೆ: ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಿತು ಆಸ್ಟ್ರೇಲಿಯಾದ ಡ್ಯಾಡಿ ಟೀಮ್!
Asianet Suvarna Sports
Excerpt from Asianet Suvarna Sports.