ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಗೆ ಭುವನೇಶ್ವರ್ ಕುಮಾರ್ ಬದಲಿಗೆ ಕೃನಾಲ್ ಪಾಂಡ್ಯ ಭಾರತ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ನಡೆಯುವ ಈ ಪಂದ್ಯಾವಳಿಯಿಂದ ಭುವಿ ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆಯಾದ ಕಾರಣ ಹೊರಗುಳಿದಿದ್ದಾರೆ. ಕುಲ್ವಂತ್ ಖೇಜ್ರೋಲಿಯಾ ತಂಡ ಸೇರಿದ್ದಾರೆ.
Back to Sports
Sports
October 17, 2026 at 11:07 AM
ಭುವನೇಶ್ವರ್ ಔಟ್, ಟೀಂ ಇಂಡಿಯಾಕ್ಕೆ ಕೃನಾಲ್ ಪಾಂಡ್ಯ ನಾಯಕ..!
TV9 Kannada
Excerpt from TV9 Kannada.