ನವದೆಹಲಿ: ಇತ್ತೀಚೆಗಷ್ಟೇ ಹಾಲು, ಮೊಸರು, ಬಸ್ ಟಿಕೆಟ್ ದರ ಏರಿಕೆಯ ಬಿಸಿಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ದಿನಬಳಕೆಯ ಉತ್ಪನ್ನಗಳ ಎಫ್‌ಎಂಸಿಜಿ ಕಂಪನಿಯೊಂದು ಮತ್ತೊಂದು ಬಿಗ್ ಶಾಕ್ ನೀಡಿದೆ. ಭಾರತದ ಪ್ರಮುಖ ಗ್ರಾಹಕ ಸರಕುಗಳ ತಯಾರಕ ಸಂಸ್ಥೆಯಾಗಿರುವ ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ (HUL), ಗೃಹಬಳಕೆಯ ವಸ್ತುಗಳ ಬೆಲೆಯನ್ನ ಏರಿಕೆ ಮಾಡಿದೆ.
Back to Top News
Top
November 10, 2026 at 5:20 AM
ಹಾಲು, ಮೊಸರು ಆಯ್ತು.. ಇದೀಗ ಬಟ್ಟೆ ತೊಳೆಯುವ ಸೋಪಿಗೂ ಬಂತು ಸಂಕಷ್ಟ: ಸರ್ಫ್ ಎಕ್ಸೆಲ್, ರಿನ್, ವೀಲ್ ದರ ದಿಢೀರ್ ಏರಿಕೆ!
Oneindia Kannada
Excerpt from Oneindia Kannada.