ಕಂಪ್ಲಿ: ರೈತರ ಕೃಷಿ ಹಬ್ಬವೆಂದೇ ಕರೆಯುವ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಬರದ ನಡುವೆಯೂ ಕಳೆಗುಂದಿಲ್ಲ ಎನ್ನುವುದಕ್ಕೆ ಪಟ್ಟಣದಲ್ಲಿ ಸೋಮವಾರ ಮಣ್ಣಿನ ಎತ್ತುಗಳ ಮಾರಾಟವೇ ಸಾಕ್ಷಿಯಾಗಿತ್ತು.