Fastag New Rules: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಗಳ ಟೋಡ್ ಗೇಟ್ ಗಳಲ್ಲಿ ಟೋಲ್ ಪಾವತಿಯನ್ನ ವೇಗಗೊಳಿಸಲು ಮತ್ತು ವಾಹನಗಳ ಸರದಿ ಸಾಲು ನಿಯಂತ್ರಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ ಪಾಸ್ಟ್ಯಾಗ್ ನಲ್ಲಿ ಸ್ಕ್ಯಾನ್ ಆಗದಿದ್ದರೆ ನಿಜವಾಗಿಯೂ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆಯೇ ಎಂಬ ಗೊಂದಲ ಸಾರ್ವಜನಿಕರಲ್ಲಿ ಮೂಡಿದ್ದು, ಎನ್ ಎಚ್…