ಸಿಲಿಕಾನ್ ಸಿಟಿ ಬೆಂಗಳೂರಿನ ಬೆಸ್ಟ್ ಹೋಟೆಲ್ ಲೀಸ್ಟ್‌ನಲ್ಲಿ ಒಂದಾದ ಮಲ್ಲೇಶ್ವರಂನ CTR (ಸೆಂಟ್ರಲ್ ಟಿಫಿನ್ ರೂಮ್) ಇದೀಗ ಆಹಾರದ ಸ್ವಚ್ಛತೆ ವಿಚಾರವಾಗಿ ಚರ್ಚೆಗೆ ಬಂದಿದೆ. ಹೋಟೆಲ್‌ನ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಚರ್ಚೆ ಶುರುವಾಗಿದೆ.
Back to Lifestyle
Lifestyle
October 28, 2026 at 7:15 AM
ಬೆಂಗಳೂರಿನ ಐಕಾನಿಕ್ CTR ಹೋಟೆಲ್ಗೆ ಕಳಂಕ? ಮಸಾಲೆ ದೋಸೆಯಲ್ಲಿ ಜಿರಳೆ ಸಿಕ್ಕಿದ ವಿಡಿಯೋ ವೈರಲ್
Asianet Suvarna Lifestyle
Excerpt from Asianet Suvarna Lifestyle.