ವಿದ್ಯಾರ್ಥಿಗಳನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಚಿತ್ರತಂಡಗಳ ಪ್ರಮುಖ ಟಾರ್ಗೆಟ್. ಹೀಗಾಗಿ ಹಲವು ಸಿನಿಮಾ ತಂಡಗಳು ತಮ್ಮ ಸಿನಿಮಾಗಳನ್ನು ಶಾಲೆ-ಕಾಲೇಜುಗಳಲ್ಲಿ ಪ್ರಚಾರ ಮಾಡುತ್ತವೆ. ಕರ್ನಾಟಕದಲ್ಲಂತೂ ಹಲವಾರು ಚಿತ್ರತಂಡಗಳು ತಮ್ಮ ಸಿನಿಮಾಗಳನ್ನು ಕಾಲೇಜುಗಳಲ್ಲಿ, ಶಾಲೆಗಳಲ್ಲಿ ಪ್ರಚಾರ ಮಾಡುತ್ತವೆ. ನೆರೆ ರಾಜ್ಯಗಳಲ್ಲಿಯೂ ಈ ಪದ್ಧತಿ ಇದೆ.