ಮಹಿಳೆಯರಿಗೆ ಮುತ್ತಿನ ಒಡವೆಗಳು ನೀಡುವ ಅಂದವನ್ನು ಬೇರೆ ಯಾವುದೂ ನೀಡಲು ಸಾಧ್ಯವಿಲ್ಲ. ಸುಂದರವಾದ ಲಾಕೆಟ್ ಜೊತೆ ಮುತ್ತಿನ ಚೋಕರ್ ಧರಿಸಿದರೆ ನಿಮ್ಮ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ. ಹಬ್ಬಗಳಿಗೆ ಹೇಳಿ ಮಾಡಿಸಿದಂತಹ ಕೆಲವು ಬೆಸ್ಟ್ ಚೋಕರ್ ವಿನ್ಯಾಸಗಳು ಇಲ್ಲಿವೆ.
Back to Lifestyle
Lifestyle
October 15, 2026 at 8:54 AM
ಕುತ್ತಿಗೆಗೆ ಕಳೆ ತರುವ ಮುತ್ತಿನ ಚೋಕರ್ ವಿನ್ಯಾಸಗಳು, ನೋಡಲು ಎರಡು ಕಣ್ಣು ಸಾಲದು!
Asianet Suvarna Lifestyle
Excerpt from Asianet Suvarna Lifestyle.