ನವೆಂಬರ್ನಲ್ಲಿ ಹಣಕಾಸು ಸ್ಥಿತಿಯನ್ನು ಪ್ರಭಾವಿಸುವ ಕೆಲ ಪ್ರಮುಖ ಕಾರ್ಯಗಳಿವೆ. ಸರ್ಕಾರದ ಪಿಂಚಣಿ ಪಡೆಯುತ್ತಿರುವವರು ನವೆಂಬರ್ ತಿಂಗಳಲ್ಲಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೆಕಾಗುತ್ತದೆ. ಆಡಿಟಿಂಗ್ ಆಗಬೇಕಾದ ಅಕೌಂಟ್ಗಳಿರುವ ಇನ್ಕಮ್ ಟ್ಯಾಕ್ಸ್ ಪಾವತಿದಾರರು ಐಟಿಆರ್ ಸಲ್ಲಿಸಲು ನವೆಂಬರ್ 21ರವರೆಗೆ ಕಾಲಾವಕಾಶ ಹೊಂದಿದ್ದಾರೆ.
Back to Business
Business
October 27, 2026 at 11:45 AM
ಲೈಫ್ ಸರ್ಟಿಫಿಕೇಟ್ ಸಲ್ಲಿಕೆಯಿಂದ ಎಫ್ಡಿ ದರ ಪರಿಷ್ಕರಣೆವರೆಗೆ ನವೆಂಬರ್ಲ್ಲಿ ಹಣಕಾಸು ಸ್ಥಿತಿ ಪ್ರಭಾವಿಸುವ ಡೆಡ್ಲೈನ್ಗಳು
TV9 Kannada
Excerpt from TV9 Kannada.