* ಸಾಮಾಜಿಕ ಸೇವಾ ಕೈಂಕರ್ಯಗಳಿಗೆ ಮೆಚ್ಚುಗೆ ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ, ಶ್ರೀ ಮಧುಸೂದನ ಸಾಯಿ ಆಶ್ರಮದಲ್ಲಿ ನವರಾತ್ರಿ (Navratri) ಸಂಭ್ರಮ ಮನೆ ಮಾಡಿದೆ. ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ 7ನೇ ದಿನದ ಕಾರ್ಯಕ್ರಮದಲ್ಲಿ ನೊಣವಿಕೆರೆ ಅಜ್ಜಯ್ಯ (Nonavinakere Swamiji), ಅವಧೂತ ವಿನಯ್ ಗುರೂಜಿ (Vinay…