ಬೀದರ್: ಬ್ಯಾಂಕಿಂಗ್ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಸಹೋದರ ಅಮರ್ ಖಂಡ್ರೆಗೆ (Amar Khandre) ಹೈಕೋರ್ಟ್‌ (High Court) ನೋಟಿಸ್‌ ಜಾರಿ ಮಾಡಿದೆ.