ವೀರೇಂದ್ರ ಸೆಹ್ವಾಗ್ ಅವರ ಇಬ್ಬರು ಗಂಡು ಮಕ್ಕಳೂ ಈಗ ತಂದೆಯ ಹಾದಿಯಲ್ಲೇ ಸಾಗುತ್ತಿದ್ದು, ಕ್ರಿಕೆಟ್ ಮೈದಾನದಲ್ಲಿ ಭರವಸೆಯ ಆಟಗಾರರಾಗಿ ಹೊರಹೊಮ್ಮುತ್ತಿದ್ದಾರೆ. ಸೆಹ್ವಾಗ್ ಅವರ ಹಿರಿಯ ಮಗ ಆರ್ಯವೀರ್ ಇತ್ತೀಚೆಗಷ್ಟೇ ಭಾರತದ ಅಂಡರ್-19 (U-19) ತಂಡಕ್ಕೆ ಪದಾರ್ಪಣೆ ಮಾಡಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೆ, ಮತ್ತೊಬ್ಬ ಮಗ ಅಂಡರ್-16 (U-16) ಮಟ್ಟದಲ್ಲಿ…