ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿರುವ 28 ಆಯಕಟ್ಟಿನ ಸ್ಥಳಗಳು ಮತ್ತು ಭೌಗೋಳಿಕ ಭಾಗಗಳಿಗೆ ಭಾರತ ಸರ್ಕಾರ ಪ್ರಮಾಣೀಕೃತ (ಅಧಿಕೃತ) ಹೆಸರುಗಳನ್ನು ನಿಗದಿಪಡಿಸಿರುವುದಕ್ಕೆ ಚೀನಾ ವ್ಯಕ್ತಪಡಿಸಿದ ಆಕ್ಷೇಪಣೆಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರುಗೇಟು ನೀಡಿದೆ.
Back to Top News
Top
October 13, 2026 at 2:51 PM
‘ಲಡಾಖ್ ಭಾರತದ ಬೇರ್ಪಡಿಸಲಾಗದ ಅವಿಭಾಜ್ಯ ಅಂಗ’; ಚೀನಾದ ಆಕ್ಷೇಪಣೆಗೆ ಮೋದಿ ಸರ್ಕಾರ ತಿರುಗೇಟು
TV9 Kannada
Excerpt from TV9 Kannada.