ವಿಶೇಷವೆಂದರೆ ಯಶ್ ಕೇವಲ ನಟನಾಗಿ ಮಾತ್ರವಲ್ಲದೆ, ತಮ್ಮ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಸಹ-ನಿರ್ಮಾಪಕರಾಗಿಯೂ ಚಿತ್ರದಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕದಲ್ಲಿ ಪ್ರಚಾರ, ವಿತರಣೆ ಮತ್ತು ಚಿತ್ರಮಂದಿರಗಳ ಆಯೋಜನೆಗೆ ಇದರಿಂದ ಮತ್ತಷ್ಟು ಬಲ ಸಿಕ್ಕಿದೆ. ಕರ್ನಾಟಕದಲ್ಲಿ ರಾಮಾಯಣ ಗಳಿಕೆ ಎಷ್ಟು? ನೋಡಿ..
Back to Entertainment
Entertainment
November 16, 2026 at 10:16 AM
ಕರ್ನಾಟಕದಲ್ಲಿ ಕಮಾಲ್, ದಕ್ಷಿಣ ಭಾರತದಲ್ಲೇ ಗರಿಷ್ಠ ಗಳಿಕೆ ಮಾಡಿ ಹೊಸ ಇತಿಹಾಸ ಬರೆದ ಯಶ್ 'ರಾಮಾಯಣ'
Asianet Suvarna Entertainment
Excerpt from Asianet Suvarna Entertainment.