ಪಾಟ್ನಾ: ಪ್ರೀತಿಸಿ (Love) ಮದುವೆಯಾಗಿದ್ದ ಪತ್ನಿಯನ್ನು (Wife) ಒಂಬತ್ತೇ ತಿಂಗಳಲ್ಲಿ ಪತಿ (Husband) ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಬಿಹಾರದ (Bihar) ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ. ದಾಮಿನಿ ಕುಮಾರಿ (21) ಕೊಲೆಯಾದ ದುರ್ದೈವಿ. ಸಂಜೀವ್ ಸಾಹ್ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ದಂಪತಿ ನಡುವೆ ಭಿನ್ನಾಭಿಪ್ರಾಯದಿಂದ ಜಗಳ ನಡೆದಿತ್ತು.