ಉತ್ತರ ಬೆಂಗಳೂರಿನ ಜಕ್ಕೂರಿನಲ್ಲಿ ಸೆಂಚುರಿ ರಿಯಲ್ ಎಸ್ಟೇಟ್ ಸಂಸ್ಥೆಯು 'ಸೆಂಚುರಿ ಇಮ್ಮೆನ್ಸಿಟಿ' ಎಂಬ ಬೃಹತ್ ಸಮಗ್ರ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ. ಇದರೊಳಗಿನ 'ದಿ ಆಸ್ಟೋರಿಯಾ' ಐಷಾರಾಮಿ ನಿಯೋ-ಲಕ್ಸ್ ಮನೆಗಳು ಕೇವಲ ಅಲ್ಪಾವಧಿಯಲ್ಲೇ ₹550 ಕೋಟಿಗೂ ಹೆಚ್ಚು ಬುಕಿಂಗ್ ದಾಖಲಿಸಿವೆ.