ಒಂದು ವರ್ಷದಲ್ಲಿ ಸಿಲ್ವರ್ ಇಟಿಎಫ್ ಶೇ. 98ರಷ್ಟು ಬೆಳೆದಿದೆ. ಆದರೆ, ಡಿಎಸ್ಪಿಯ ಇತ್ತೀಚಿನ ನೇತ್ರಾ ವರದಿ ಪ್ರಕಾರ ಈ ವರ್ಷ ಸಿಲ್ವರ್ ಇಟಿಎಫ್ಗಳಲ್ಲಿ ಹೂಡಿಕೆ ಮಾಡಿದವರಲ್ಲಿ ಶೇ. 56 ಮಂದಿ ನಷ್ಟ ಅನುಭವಿಸಿದ್ದಾರೆ. ಮಾರುಕಟ್ಟೆ ಗರಿಷ್ಠ ಮಟ್ಟ ಮುಟ್ಟಿದಾಗ ಹೂಡಿಕೆ ಮಾಡಿದವರಿಗೆ ನಷ್ಟ ಆಗಿದೆಯಾ?
Back to Business
Business
September 25, 2026 at 12:25 PM
ಸಿಲ್ವರ್ ಇಟಿಎಫ್ಗಳು ವರ್ಷದಲ್ಲಿ ಶೇ. 98 ಏರಿಕೆ; ಆದರೂ ಶೇ. 56 ಹೂಡಿಕೆದಾರರು ನಷ್ಟದಲ್ಲಿ; ಇಲ್ಲಿದೆ ಕಾರಣ
TV9 Kannada
Excerpt from TV9 Kannada.