ವೆಸ್ಟ್‌ಇಂಡೀಸ್ ಸರಣಿ ಮುಗಿದ ಬೆನ್ನಲ್ಲೇ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಯುವ ಪಡೆಯೊಂದಿಗೆ ಕಣಕ್ಕಿಳಿಯುತ್ತಿರುವ ಟೀಂ ಇಂಡಿಯಾಗೆ ಬಲಿಷ್ಠ ಕಿವೀಸ್ ಆಟಗಾರರಿಂದ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ. 4 ವರ್ಷಗಳ ಬಳಿಕ ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳಿರುವುದು ಬೌಲಿಂಗ್ ವಿಭಾಗದ ಬಲ ಹೆಚ್ಚಿಸಿದೆ.
Back to Sports
Sports
October 22, 2026 at 3:16 AM
ಇಂದಿನಿಂದ ಭಾರತ vs ಕಿವೀಸ್ ಟಿ20 ಚಾಲೆಂಜ್; ಟೀಂ ಇಂಡಿಯಾದ ಪ್ಲಸ್ ಮತ್ತು ಮೈನಸ್ ಏನು?
Asianet Suvarna Sports
Excerpt from Asianet Suvarna Sports.