ಕರ್ಣ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ಅಭಿನಯದ ‘ಜಾಕಿ 42’ ಸಿನಿಮಾ ನವೆಂಬರ್ 20ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಕಿರಣ್ ರಾಜ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Back to Entertainment
Entertainment
October 7, 2026 at 10:19 AM
ಕುದುರೆ ರೇಸ್ನಲ್ಲಿ ಕರ್ಣ ಸೀರಿಯಲ್ ನಟ: ಏನಿದು ಕಿರಣ್ ರಾಜ್ ‘ಜಾಕಿ 42’ ಹೊಸ ವಿಷ್ಯ?
Asianet Suvarna Entertainment
Excerpt from Asianet Suvarna Entertainment.