ಮನೆಯಲ್ಲಿ ಹಿರಿಯರು ಚಳಿಗಾಲದಲ್ಲಿ ಐಸ್‌ ಕ್ರೀಮ್ ತಿಂದರೆ ನೆಗಡಿ ಮತ್ತು ಕೆಮ್ಮು ಬರುತ್ತದೆ ಎಂದು ಹೇಳುತ್ತಾರೆ. ಇದು ಎಷ್ಟು ನಿಜ? ತಣ್ಣನೆಯ ಐಸ್‌ ಕ್ರೀಮ್ ತಿನ್ನುವುದು ಆರೋಗ್ಯಕ್ಕೆ ಕೆಟ್ಟದ್ದೇ? ಇದರ ಬಗ್ಗೆ ವೈದ್ಯರು ಹೇಳೊದ್ದೇನು?