ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಧಿಕಾರಿಗಳ ಅನಿರೀಕ್ಷಿತ ತಪಾಸಣೆ ವೇಳೆ ಮತ್ತೆ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಮಹಿಳಾ ವಿಭಾಗದಲ್ಲಿ ಕೈದಿ ಆಗ್ನೆಸ್ ನಂಬಲಿರಾವಾ ಬಳಿ ₹11,500 ನಗದು ಸಿಕ್ಕಿದೆ.
Back to Politics
Politics
October 22, 2026 at 7:18 AM
Karnataka News Live: ಸಿಬ್ಬಂದಿ ಕೊರತೆ ನೀಗಿಸಲು ಖಾಸಗಿ ಮೊರೆ ಹೋದ ರಾಜ್ಯ ಸರ್ಕಾರ; ಥರ್ಡ್ ಪಾರ್ಟಿಗೆ ನಿಶಾನೆ
Asianet Suvarna Politics
Excerpt from Asianet Suvarna Politics.