ವೆಸ್ಟ್ ಇಂಡೀಸ್ ವಿರುದ್ದದ 406 ರನ್ ಚೇಸಿಂಗ್‌ನಲ್ಲಿ ಶುಬಮನ್ ಗಿಲ್ ಡಬಲ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಶುಬಮನ್ ಗಿಲ್ 2ನೇ ಡಬಲ್ ಸೆಂಚುರಿ ಮಾತ್ರವಲ್ಲ, ಹಲವು ದಾಖಲೆ ಬರೆದಿದ್ದಾರೆ.
Back to Sports
Sports
September 30, 2026 at 4:26 PM
ಫಾಸ್ಟೆಸ್ಟ್ ಡಬಲ್ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ಶುಬ್ಮನ್ ಗಿಲ್, ಕಂಗಾಲದ ವೆಸ್ಟ್ ಇಂಡೀಸ್
Asianet Suvarna Sports
Excerpt from Asianet Suvarna Sports.