ಗ್ರಾಹಕರ ಜೇಬಿಗೆ ಮತ್ತಷ್ಟ ಹೊರೆಯಾಗುವ ಸುದ್ದಿಯೊಂದು ಹೊರಬಂದಿದೆ. ದೀಪಾವಳಿ ಹಬ್ಬದ ನಂತರ ಸ್ಯಾಮ್‌ಸಂಗ್ ಮತ್ತು ಶಿಯೋಮಿ ಕಂಪನಿಗಳು ತಮ್ಮ ಹಲವು ಸ್ಮಾರ್ಟ್‌ಫೋನ್ ಮಾದರಿಗಳ ಬೆಲೆಯನ್ನು ಹೆಚ್ಚಿಸಿವೆ. ಹಾಗಾದ್ರ ಎಷ್ಟು ಹೆಚ್ಚಳವಾಗಿದೆ? ಇಲ್ಲಿದೆ ನೋಡಿ.