ಬಹಳ ದಿನಗಳ ನಂತರ ಇನ್‌ಸ್ಟಾಗ್ರಾಮ್ ಲೈವ್‌ಗೆ ಬಂದ ನಿರೂಪಕಿ ಅನುಶ್ರೀ, ಅಭಿಮಾನಿಯೊಬ್ಬರು ಕೇಳಿದ 'ಗುಡ್‌ನ್ಯೂಸ್' ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ್ದಾರೆ. ಇದೇ ವೇಳೆ ತಮ್ಮ ವೈವಾಹಿಕ ಜೀವನದ ಬಗ್ಗೆ ಸಂತಸ ಹಂಚಿಕೊಂಡ ಅವರು, ಮುದ್ದಿನ ಶ್ವಾನಗಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
Back to Entertainment
Entertainment
October 9, 2026 at 2:30 PM
ಗುಡ್‌ನ್ಯೂಸ್ ಇಲ್ವಾ ಮೇಡಮ್? ಎಂದ ಅಭಿಮಾನಿಗೆ ಆಂಕರ್ ಅನುಶ್ರೀ ಕೊಟ್ಟ ಉತ್ತರವೇನು?
Asianet Suvarna Entertainment
Excerpt from Asianet Suvarna Entertainment.