ಇನ್ನು ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕರೀನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಡೇಟಿಂಗ್ ದಿನಗಳು, ಮದುವೆ, ಪ್ರವಾಸಗಳು ಹಾಗೂ ಮಕ್ಕಳೊಂದಿಗಿನ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಹೃದಯ ಮತ್ತು ಕಾಮನಬಿಲ್ಲಿನ ಎಮೋಜಿಗಳೊಂದಿಗೆ ಪತಿ ಸೈಫ್ ಅವರನ್ನು ಟ್ಯಾಗ್ ಮಾಡಿದ್ದಾರೆ.