ಪ್ರೀತಿಗೆ ವಯಸ್ಸಿನ ಮಿತಿಯಿದೆಯೇ? ಪ್ರೀತಿಯಲ್ಲಿ ವಯಸ್ಸಿನ ಅಂತರ ಮುಖ್ಯವಲ್ಲ ಎಂದು ಕೆಲವರು ಹೇಳುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದಲ್ಲಿ 30 ವರ್ಷದ ಯುವತಿಯೊಬ್ಬರು 75 ವರ್ಷದ ವೃದ್ಧನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
Back to Top News
Top
October 17, 2026 at 6:54 AM
75ರ ವೃದ್ಧನ ಜೊತೆ 30ರ ಯುವತಿಗೆ ಪ್ರೀತಿ; ನಿಶ್ಚಿತಾರ್ಥದ ವಿಡಿಯೊ ವೈರಲ್, ಶೀಘ್ರದಲ್ಲೇ ಮದುವೆ!
Oneindia Kannada
Excerpt from Oneindia Kannada.