ಇಂದು (ನವೆಂಬರ್ 07) ಭಾರತ ಚಿತ್ರರಂಗದ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ಹುಟ್ಟುಹಬ್ಬ. ಎಲ್ಲರೂ ಸೇಫ್ ಆದ ಕಮರ್ಶಿಯಲ್ ಸಿನಿಮಾಗಳನ್ನು ತೆಗೆಯುತ್ತಾ ಸ್ಟಾರ್ ಎನಿಸಿಕೊಂಡರೆ ಕಮಲ್ ಹಾಸನ್ ಪ್ರಯೋಗಾತ್ಮಕ ಸಿನಿಮಾಗಳನ್ನು, ತೀಕ್ಷ್ಣ ಸಂದೇಶಗಳನ್ನು ಹೊಂದಿದ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಹಲವು ಬಾರಿ ವಿವಾದ, ಪ್ರತಿಭಟನೆಗಳನ್ನು ಎದುರಿಸಿದ್ದಾರೆ.
Back to Entertainment
Entertainment
November 7, 2026 at 3:59 PM
22 ವರ್ಷದ ಹಿಂದೆ ವಿವಾದಕ್ಕೊಳಗಾಗಿದ್ದ ಟೈಟಲ್ ಅನ್ನೇ ಮತ್ತೆ ಕೈಗೆತ್ತಿಕೊಂಡ ಕಮಲ್ ಹಾಸನ್
TV9 Kannada
Excerpt from TV9 Kannada.