ಕಿರಣ್ ಶಾಸ್ತ್ರಿ ಮತ್ತು ಯಶಸ್ಗೆ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಗೌಡ ಅವರು ಶಾಕ್ ನೀಡಿದ್ದಾರೆ. ತಾವು ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆಯೇ ಯಶಸ್ ಮತ್ತು ಶಾಸ್ತ್ರಿಯನ್ನು ವಾಪಸ್ ವಿಮಾನಕ್ಕೆ ಕಳಿಸಿದ್ದಾರೆ. ಇವರಿಬ್ಬರಿಗೆ ಬಿಗ್ ಬಾಸ್ ಮನೆಯಲ್ಲಿ ಇರುವ ಅರ್ಹತೆ ಇಲ್ಲ ಎಂದು ಗಾನವಿ ಅವರು ಮುಲಾಜಿಲ್ಲದೇ ಹೇಳಿದ್ದಾರೆ.
Back to Entertainment
Entertainment
September 28, 2026 at 5:11 PM
ಬಿಗ್ ಬಾಸ್ ಕನ್ನಡ ಸೀಸನ್ 13: ಯಶಸ್, ಶಾಸ್ತ್ರಿಗೆ ಬುದ್ಧಿ ಕಲಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಗೌಡ
TV9 Kannada
Excerpt from TV9 Kannada.